ಬೆಂಗಳೂರಿನಲ್ಲಿ ಕುಷನರ ಕಾಲದ 1900 ವರ್ಷ ಹಳೆಯ ನಾಣ್ಯ!
ಬೆಂಗಳೂರಿನಲ್ಲಿ ಕುಷನರ ಕಾಲದ 1900 ವರ್ಷ ಹಳೆಯ ನಾಣ್ಯ! Third Kushan king Vima Kathphishas standing facing, sacrificing at fire altar at left, club, tamgha and axehead-shafted trident in fields, ಕಳೆದ ವಾರ ನನಗೆ ತುಂಬಾ ಪ್ರಾಚೀನವಾದ ನಾಲ್ಕು ನಾಣ್ಯಗಳು ಸಿಕ್ಕವು. ಕೆಲವು ದಿನಗಳಿಂದ ವಿನೆಗರ್, ವಾಟೆ ಹುಳಿ ಹಾಕಿ ತೊಳೆದದ್ದೇ ತೊಳೆದದ್ದು. ಈಗ ಈ ನಾಣ್ಯಗಳು ಯಾವುದು ಎಂದು ತಿಳಿಯಲು ಸಾಧ್ಯವಾಗಿದೆ. ಇದು ಕುಷಾನರ ಮೂರನೇ ರಾಜ ವಿಮಾ ಕಡ್ ಫೀಸಸ್ ನ ನಾಣ್ಯ. ವಿಮಾ ಕಡ್ ಫೀಸಸ್ ನ ಚಿನ್ನದ ಮತ್ತು ತಾಮ್ರದ ನಾಣ್ಯಗಳು ಇವೆ. ಇವನ ನಾಣ್ಯಗಳು ಇವನನ್ನು ಶಿವಭಕ್ತ ಎಂದು ತೋರಿಸುತ್ತವೆ. ಸಧ್ಯ ನನ್ನ ಬಳಿ ಎರಡು ನಾಣ್ಯಗಳು ಇವೆ. ಇಲ್ಲಿ ನೀಡಿರುವ ನಾಣ್ಯದ ಒಂದು ಬದಿ ಕೋಟು ತೊಟ್ಟು ಕೈಯಲ್ಲಿ ಆಯುಧ ಹಿಡಿದ ವ್ಯಕ್ತಿ ಇದ್ದಾನೆ. ಹಿಂದೆ ನಂದಿಯ ಕುಂಡೆ ಇರುವುದರಿಂದ ಅದರ ಜೊತೆಗೆ ನಿಂತಿರುವ ವ್ಯಕ್ತಿಯ ತಲೆ ಕೂಡ ನೋಡಬಹುದು. ನಿಂತಿರುವ ವ್ಯಕ್ತಿ ವಿಮಾ ಕಡ್ ಫೀಸಸ್ ಮತ್ತು ನಂದಿಯ ಜೊತೆಗೆ ಇರುವವನು ಶಿವ! ಇದು ಸುಮಾರು 1900 ವರ್ಷಗಳ ಹಳೆಯ ನಾಣ್ಯ! ಆದರೆ ಅಕ್ಷರಗಳು ಅಸ್ಪಷ್ಟ. Siva standing facing, holding trident and deerskin, bull Nandi right behind,ption ಕುಜುಲ ಕಡ್ ಫೀಸಿಸ (ಸಾಮಾನ್ಯ ಶಕ. 30-80) ವಿಮಾ ಟಕ್ಟು (ಸಾಮಾನ್ಯ ಶಕ 80-95) ನಂತರ ಆಳಿದ ವಿಮ ಕಡ್ ಫೀಸಿಸನ (ಸಾಮಾನ್ಯ ಶಕ...