ಬಳ್ಪ ತ್ರಿಶೂಲಿನಿ ದೇವಾಲಯ- ಶಾಕ್ತ ಕ್ಷೇತ್ರ

ಬಳ್ಪ ತ್ರಿಶೂಲಿನಿ ದೇವಾಲಯ- ಶಾಕ್ತ ಕ್ಷೇತ್ರ

ಈಗ ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ಇರುವ ತ್ರಿಶೂಲಿನಿ ದೇವಾಲಯ ಒಂದು ಶಾಕ್ತ ಕ್ಷೇತ್ರ. ಇಲ್ಲಿ ಶಕ್ತಿಯನ್ನು ಶಿಲೆಯ ತ್ರಿಶೂಲದ ರೂಪದಲ್ಲಿ ಆರಾಧಿಸುತ್ತಾರೆ. ಇಲ್ಲಿರುವ ಲಕುಲೀಶನ, ಮೈಥುನದ ಕೆತ್ತನೆಗಳು ಇದರ ತಾಂತ್ರಿಕ ಹಿನ್ನಲೆಯನ್ನು ತೋರಿಸುತ್ತದೆ.

ಇದರ ಸುತ್ತು ಪೌಳಿ ವಿಜಯನಗರ ರಾಜರ ಕೊಡುಗೆಯಾದರೆ ಸುಖಾಸಿನಿ, ತೀರ್ಥ ಮಂಟಪ, ಗರ್ಭಗೃಹ ಆಳುಪ ಮತ್ತು ಕದಂಬ ವಾಸ್ತುಶಿಲ್ಪವನ್ನು ಹೋಲುತ್ತದೆ. ಈ ದೇವಾಲಯಕ್ಕೆ ವಿಜಯನಗರದ ದೇವರಾಯ ಒಡೆಯ 1493 ರಲ್ಲಿ ಕೊಡುಗೆಗಳನ್ನು ನೀಡಿದ್ದಾನೆ. ಇಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯದ ಮುಂದೆ ಕೊಡಗಿನ ಹಾಲೇರಿ ಅರಸರ ಶಾಸನ ಕೂಡ ಇದೆ.

Inscription of Kodagu Haleri King

ಕಾಪಾಲಿಕ, ಪಾಶುಪತ, ಲಾಕುಲ, ಕಾಳಾಮುಖ ಮೊದಲಾದ ಮಧ್ಯಕಾಲೀನ ಶೈವ ತಾಂತ್ರಿಕ ಪಂಥಗಳು ಉಚ್ಛ್ರಾಯ ದಲ್ಲಿ ಇದ್ದಾಗ ಬಳ್ಪ ಒಂದು ಪ್ರಮುಖ ಶಾಕ್ತ ಕೇಂದ್ರ. ಬಳ್ಪ ದಂಡಿನಲ್ಲಿ ಉದ್ದ ಕಾಲಾಳುಗಳಿಗೆ ತರಬೇತಿ ನೀಡುವ ಕೇಂದ್ರ. ತ್ರಿಶೂಲಿನಿ ಸೈನಿಕರು ಆರಾಧನೆ ಮಾಡುವ ದೇವತೆ. 



ಈ ದೇವಾಲಯದಿಂದ 15 km ದೂರದಲ್ಲಿ ಇರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಒಂದು ಪ್ರಮುಖ ಕಾಳಾಮುಖಾದಿ ತಾಂತ್ರಿಕ ಕೇಂದ್ರವಾಗಿದ್ದು ಅಲ್ಲಿ ಸ್ಥಾನಿಕ ಬ್ರಾಹ್ಮಣರ ಮೂಲಕ ಆರಾಧನೆ ನಡೆಯುತ್ತಿತ್ತು. ಸ್ಥಾನಿಕರು ಮೂಲತಃ ಕಾಳಾಮುಖ ಪಂಥದವರು ಎಂಬ ಚರ್ಚೆ ಇದೆ. ಹಾಗಾಗಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಭಸ್ಮ ಕೊಡುತ್ತಾರೆ. ಬಳ್ಪ ದೇವಸ್ಥಾನದಲ್ಲಿ ಕೂಡ ಭಸ್ಮ ಕೊಡುತ್ತಾರೆ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವವರು ಇಲ್ಲಿಗೂ ಹೋಗಿ ಬರಬಹುದು.


Balpa is a small town, approx 13km from kukke subramanya. Thrishulini temple is located in the pristine natural canopy of Evergreen forests, appx 7km from Balpa town.

The original construction of the temple dates back more than 1200 years, as per the research works by eminent historian of Tulunadu, Dr Gururaj Bhat. The Balpa town, once well known as Bala Pattana (presently Balpa grama) in Kadaba province, was the centre of Kadamba dynasty.The ancient Shri thrishulini temple in this region was at its full glory during the reins of various rulers of kadamba, Vijayanagara, Tuluva, Kodava and other dynasties.

This is also an architectural wonder and evidence of antiquity. It has Amazing Inner walkways and supporting pillars of suttupauli are gifted by Vijayanagara kings. Temple has been entirely constructed using granite stone. The self-locking style of connecting stone structures including waterproof roofing, sanctum sanctorum, canopies (theertha Mantapa) on the eastern side, sukhanasi, reflects Alupa and kadamba style of architecture and these symbolizes golden glory of that era.

The temple also houses several inscriptions of Vijayanagar rulers starting from 1493AD, one of the earliest inscriptions of gift by Devaraya Vodeya to this temple. However the Lakulisha style of sculptures further dates back the history of the temple to at least another ten centuries.

Kapalika, Kalamukha and Pashupatha were the Shyiva and Shakta sects which existed prior to Sri Shankaracharya. In this temple, one can also witness ample evidence of Guru Lakulisha, who was a teacher of the above mentioned Shiva and shakta sects. Sri Thrishulini temple is considered as an important Shakti center. Thus all the above evidences depicts that this temple is a very very ancient Shakti Kendra, having its influences on the lives of several generations.

This temple was earlier a tantric spiritual centre, and also a temple for the army groups for worship as a goddess of victory and gallentory. The Balpa grama has evidence of adjoining training center for military purposes. However in the past two centuries, the Balpa grama, including the temple, faced lots of simultaneous regional political, social and economic upheavals and conflicts that has led to a state of neglect and ruin.

Charan Aivarnad





































ಕಾಮೆಂಟ್‌ಗಳು

Bahurupi Bharatha